೧. ಜನುಮವಿತ್ತ ತಾಯಿ
ಬಾಳ್ವೆ ಕಲಿಸಿದ
ತಂದೆ
ತಂದೆ
ಇರಲಿ ನಾ, ಹೇಗೆ?
ಅವರ ಋಣ
ತೀರಿಸದೆ
೨. ಕೊಟ್ಟುಬಿಡಿ ಸಂಪೂರ್ಣ
ಸ್ವಾತಂತ್ರ್ಯ
ಭಾರತೀಯ ಸೇನೆಗೆ
ಆಗ ನೋಡಿ ಕುಳ್ಳುವರು
ಜಿಹಾದಿಗಳು
ಸುಮ್ಮಗೆ
೩. ಬರೆದೆ ನಾನೊಂದು
ಹನಿಗವನ
ಮೆಚ್ಚಿಕೊಂಡರೆ ನೀವು
ಅದೇ ನನಗೆ
ಸಮ್ಮಾನ
೪. ಒಂಬತ್ತು ಒಂಬತ್ತರ ಚೌಕ
ಆಟವಿದು ಸುಡೊಕು
ಖಾಲಿ ಸ್ಥಳಗಳ
ಸರಿದುಂಬುವಂತೆ ಬದುಕು
೫. ನೀರಿಲ್ಲದೆ ಮೇವಿಲ್ಲದೆ
ಬರಗಾಲವಿದೆ, ಜನ-
ಜಾನುವಾರುಗಳಿಗೆ ಬವಣೆ
ಕುಳಿತಿಹನು ನಮ್ಮ ಮುಖ್ಯಮಂತ್ರಿ
ತೂಕಡಿಸಿಕೊಂಡು ಸುಮ್ಮನೆ
೬. ಹೋಗಬೇಡ ಬಿಟ್ಟು ನನ್ನ
ಓ ನನ್ನ ನಲ್ಲೆ
ಹೋದರೆ ನೀ,
ಕೊರಗುವುದೀ ಜೀವ
ನಿನ್ನ ನೆನಪಲ್ಲೆ
೭. 'ನಿಮಗಿದೆಯೆ
ಮದ್ಯಪಾನದ ಚಟ '
ಕೇಳಿದಳು ಓರ್ವ ನೀರೆ
ನಾನಂದೆ
'ನೀನಿರಲು ಬಳಿ ಬೇಕೆ
ಬೇರೆ ಸೆರೆ'
೮. ಕನ್ನಡಿಗರೇ ಹೀಗೆ
ಮರೆತು ನಮ್ಮ
ನೋವು-ಬವಣೆ
ನೀಡುತ್ತೇವೆ ಪರಭಾಷಿಗರಿಗೆ
ಪ್ರಥಮ ಮನ್ನಣೆ
೯. ಆತ ಕೇಳಿದ ನನ್ನ ಬಳಿ
'ಏನೂ ಕೆಲಸ ಇಲ್ಲವೇ'
ನಾನಂದೆ
'ಇದೆಯಲ್ಲ, ಬೇರೆ ಬೇಕೆ
ತಿಂದುಂಡು ಮಲಗುವೆ'
೧೦. ಆಕೆಯ ಸೌಂದರ್ಯ ನೋಡಿ
ಅಂದುಕೊಂಡೆ
'ಅಬ್ಬಾ ಯಾರೀ
ವಿಕಸಿತಕಮಲವದನೆ'
ಆದರೆ ಯಾಕೆ ಈ ಬೇಜಾರು,
ಆಗುವುದು ನಿನ್ನ ಮುಖ
ಸುಟ್ಟ ಬದನೆ
ತೀರಿಸದೆ
೨. ಕೊಟ್ಟುಬಿಡಿ ಸಂಪೂರ್ಣ
ಸ್ವಾತಂತ್ರ್ಯ
ಭಾರತೀಯ ಸೇನೆಗೆ
ಆಗ ನೋಡಿ ಕುಳ್ಳುವರು
ಜಿಹಾದಿಗಳು
ಸುಮ್ಮಗೆ
೩. ಬರೆದೆ ನಾನೊಂದು
ಹನಿಗವನ
ಮೆಚ್ಚಿಕೊಂಡರೆ ನೀವು
ಅದೇ ನನಗೆ
ಸಮ್ಮಾನ
೪. ಒಂಬತ್ತು ಒಂಬತ್ತರ ಚೌಕ
ಆಟವಿದು ಸುಡೊಕು
ಖಾಲಿ ಸ್ಥಳಗಳ
ಸರಿದುಂಬುವಂತೆ ಬದುಕು
೫. ನೀರಿಲ್ಲದೆ ಮೇವಿಲ್ಲದೆ
ಬರಗಾಲವಿದೆ, ಜನ-
ಜಾನುವಾರುಗಳಿಗೆ ಬವಣೆ
ಕುಳಿತಿಹನು ನಮ್ಮ ಮುಖ್ಯಮಂತ್ರಿ
ತೂಕಡಿಸಿಕೊಂಡು ಸುಮ್ಮನೆ
೬. ಹೋಗಬೇಡ ಬಿಟ್ಟು ನನ್ನ
ಓ ನನ್ನ ನಲ್ಲೆ
ಹೋದರೆ ನೀ,
ಕೊರಗುವುದೀ ಜೀವ
ನಿನ್ನ ನೆನಪಲ್ಲೆ
೭. 'ನಿಮಗಿದೆಯೆ
ಮದ್ಯಪಾನದ ಚಟ '
ಕೇಳಿದಳು ಓರ್ವ ನೀರೆ
ನಾನಂದೆ
'ನೀನಿರಲು ಬಳಿ ಬೇಕೆ
ಬೇರೆ ಸೆರೆ'
೮. ಕನ್ನಡಿಗರೇ ಹೀಗೆ
ಮರೆತು ನಮ್ಮ
ನೋವು-ಬವಣೆ
ನೀಡುತ್ತೇವೆ ಪರಭಾಷಿಗರಿಗೆ
ಪ್ರಥಮ ಮನ್ನಣೆ
೯. ಆತ ಕೇಳಿದ ನನ್ನ ಬಳಿ
'ಏನೂ ಕೆಲಸ ಇಲ್ಲವೇ'
ನಾನಂದೆ
'ಇದೆಯಲ್ಲ, ಬೇರೆ ಬೇಕೆ
ತಿಂದುಂಡು ಮಲಗುವೆ'
ಅಂದುಕೊಂಡೆ
'ಅಬ್ಬಾ ಯಾರೀ
ವಿಕಸಿತಕಮಲವದನೆ'
ಆದರೆ ಯಾಕೆ ಈ ಬೇಜಾರು,
ಆಗುವುದು ನಿನ್ನ ಮುಖ
ಸುಟ್ಟ ಬದನೆ
No comments:
Post a Comment